Rebel star Ambareesh is respected by every single person in Sandalwood, even Darshan follows and obeys ambi's words. <br /> <br />ರೆಬಲ್ ಸ್ಟಾರ್ ಅಂಬಿ ಪವರ್ , ಖದರ್ ಎಂಥದ್ದು ಅಂತ ಹೇಳಬೇಕಿಲ್ಲ. ಅಂಬಿ ಹೇಳಿದ ಮಾತನ್ನು ಯಾರು ತೆಗೆದು ಹಾಕಲ್ಲ. ದರ್ಶನ್ ಸಹ ಅಂಬಿ ಹೇಳಿದ ಮಾತನ್ನು ಚಾಚು ತಪ್ಪದೆ ಪಾಲಿಸ್ತಾರೆ <br />